👑 ಕಲ್ಪತರು Platinum Club

ನಿಮ್ಮ ಜ್ಞಾನವನ್ನು ಒಂದು ಕಾಯಕವಾಗಿ ಕಟ್ಟಿ

ನಿಮ್ಮ ಜ್ಞಾನ, ಕೌಶಲ ಮತ್ತು ಅನುಭವದಿಂದ ಜನರಿಗೆ ಸೇವೆ ಕೊಡುವ ವ್ಯವಸ್ಥಿತ ಜ್ಞಾನಾಧಾರಿತ ಕಾಯಕ ಕಟ್ಟಲು, ಗುರುದತ್ತ ಅವರ ಜೊತೆ ಹತ್ತಿರದಿಂದ 12 ತಿಂಗಳು.

ಅರ್ಜಿ ಸಲ್ಲಿಸಿ →

Platinum ನಲ್ಲಿ ಏನಿದೆ?

🤝 ತಿಂಗಳ one-to-one

ಪ್ರತಿ ತಿಂಗಳು ಗುರುದತ್ತ ಅವರ ಜೊತೆ ವೈಯಕ್ತಿಕ ಭೇಟಿ. ನಿಮ್ಮ ಪ್ರಗತಿ ಮತ್ತು ಮುಂದಿನ ಹೆಜ್ಜೆಗಳ ಸ್ಪಷ್ಟತೆ.

📚 Platinum Vault

ನಿಮ್ಮ ಸೇವೆಯನ್ನು ಕಟ್ಟಲು ಹಂತ ಹಂತದ ಕನ್ನಡ ಮಾರ್ಗದರ್ಶಿಗಳು — Webinar Selling Formula ಸೇರಿದಂತೆ.

👥 ವಾರದ ಜವಾಬ್ದಾರಿ ಗುಂಪು

ಸಣ್ಣ ಗುಂಪಿನಲ್ಲಿ ಪ್ರತಿ ವಾರ ನಿಮ್ಮ ಕೆಲಸದ ಪರಿಶೀಲನೆ ಮತ್ತು ಪ್ರೋತ್ಸಾಹ.

🧠 Mastermind ಸೆಷನ್‌ಗಳು

Platinum ಸದಸ್ಯರೊಂದಿಗೆ ಆಳವಾದ ಚರ್ಚೆ ಮತ್ತು ಅನುಭವ ಹಂಚಿಕೆ.

ಇದು ಯಾರಿಗೆ?

  1. ಕಲ್ಪತರು Diamond ನಲ್ಲಿ ನಿಯಮಿತವಾಗಿ ಅಭ್ಯಾಸ ಮಾಡುತ್ತಿರುವವರು
  2. ಇತರರಿಗೆ ಚಿಕಿತ್ಸೆ ಕೊಡುತ್ತಿರುವ ಅಥವಾ ಕಲಿಸಲು ಆರಂಭಿಸಿರುವವರು
  3. ತಮ್ಮ ಸೇವೆಯನ್ನು ವೃತ್ತಿಯಾಗಿ ಬೆಳೆಸುವ ಸ್ಪಷ್ಟ ಗುರಿ ಇರುವವರು
  4. ವಾರಕ್ಕೆ ಕೆಲವು ಗಂಟೆ ಈ ಕೆಲಸಕ್ಕೆ ಮೀಸಲಿಡಲು ಸಿದ್ಧರಿರುವವರು

ಸೇರುವುದು ಹೇಗೆ?

  1. ಅರ್ಜಿ ಫಾರ್ಮ್ ತುಂಬಿ
  2. ಕಲ್ಪತರು ತಂಡ ನಿಮ್ಮ ಅರ್ಜಿ ಪರಿಶೀಲಿಸಿ ಸಂಪರ್ಕಿಸುತ್ತದೆ
  3. ಗುರುದತ್ತ ಅವರ ಜೊತೆ ಒಂದು ಪರಿಚಯದ ಮಾತುಕತೆ
  4. ಆಯ್ಕೆಯಾದರೆ ನಿಮ್ಮ 12 ತಿಂಗಳ Platinum ಪಯಣ ಆರಂಭ
Platinum ಗೆ ಸೀಟುಗಳು ಸೀಮಿತ. ಅರ್ಜಿ ಮೂಲಕ ಮಾತ್ರ ಪ್ರವೇಶ. ಆದಾಯ ಅಥವಾ ಫಲಿತಾಂಶದ ಯಾವುದೇ ಖಾತರಿ ಇಲ್ಲ — ಫಲಿತಾಂಶ ನಿಮ್ಮ ಪ್ರಯತ್ನವನ್ನು ಅವಲಂಬಿಸಿದೆ.

ಅರ್ಜಿ ಸಲ್ಲಿಸಿ →ಹೀಲರ್ ಪಯಣ ನೋಡಿ