Kalpatharu · Your Path to Success

ಆರೋಗ್ಯ, ನೆಮ್ಮದಿ, ಸಮೃದ್ಧಿ — ಕನ್ನಡದಲ್ಲೇ ಕಲಿಯೋಣ

ರೇಖಿ, ಧ್ಯಾನ ಮತ್ತು ಸ್ವಯಂ ಹೀಲಿಂಗ್ ಅನ್ನು ಸರಳವಾಗಿ ಕಲಿತು, ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಲು ಜೊತೆಯಾಗುವ ಕನ್ನಡ ಸಮುದಾಯ — ಕಲ್ಪತರು. 🌳

📅 ಉಚಿತ ಲೈವ್ ವೆಬಿನಾರ್: ಪ್ರತಿ ಭಾನುವಾರ ಬೆಳಿಗ್ಗೆ 11 ಗಂಟೆಗೆ · Zoom · ಕನ್ನಡದಲ್ಲಿ

ಗುರುದತ್ತ ವಿ ಮರಾಠೆ
ಗುರುದತ್ತ ವಿ ಮರಾಠೆ
Reiki Growth Coach · ಕಲ್ಪತರು ಸ್ಥಾಪಕರು
2010ರಿಂದ ಹೀಲಿಂಗ್ ಪಯಣ
3,000+ಸಾಧಕರು ನಮ್ಮೊಂದಿಗೆ ಕಲಿತಿದ್ದಾರೆ
ಈಗ ನಡೆಯುತ್ತಿದೆ

ಸಮುದಾಯದಲ್ಲಿ ಈಗ

Silver ಸದಸ್ಯರಿಗೆ

ಕಲ್ಪತರು ಹೀಲಥಾನ್ Q4 2026

9 ಮಿಷನ್‌ಗಳು · ಅಕ್ಟೋಬರ್ 13 – ಡಿಸೆಂಬರ್ 1. ಕನ್ನಡದಲ್ಲಿ ಸ್ವಯಂ ಹೀಲಿಂಗ್ ಕಲಿತು, ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಪಯಣ 🌱

ಹೀಲಥಾನ್ ನೋಡಿ →
ಎಲ್ಲರಿಗೂ

ಕಲ್ಪತರು TV

ಗುರುದತ್ತ ಅವರ ಕನ್ನಡ ವೀಡಿಯೊಗಳು ಮತ್ತು ಸಮುದಾಯದ ಸಾಧಕರ ಅನುಭವದ ಕಥೆಗಳು — ಒಂದೇ ಕಡೆ.

TV ನೋಡಿ →
ಕಲ್ಪತರು ಕಲಿಕೆಯ ಹಾದಿ

ಉಚಿತ ಕಲಿಕೆಯಿಂದ ರೇಖಿ ಶಿಕ್ಷಕರಾಗುವವರೆಗೆ

ಒಂದೊಂದೇ ಹೆಜ್ಜೆ. ನಿಮಗೆ ಸರಿ ಅನಿಸಿದಷ್ಟು ಮುಂದೆ ಸಾಗಿ.

1

ಉಚಿತ ಕನ್ನಡ ಕಲಿಕೆ

ನಿಮ್ಮದೇ ವೇಗದಲ್ಲಿ, ವೀಡಿಯೊ ಪಾಠಗಳು ಮತ್ತು ಸಣ್ಣ ಅಭ್ಯಾಸಗಳು.

ಆರಂಭಿಸಿ →
2

ಭಾನುವಾರದ ಉಚಿತ ವೆಬಿನಾರ್

ಗುರುದತ್ತ ಅವರೊಂದಿಗೆ ನೇರ ಕಲಿಕೆ, ಪ್ರಶ್ನೋತ್ತರ ಮತ್ತು ಸಮೂಹ ಅಭ್ಯಾಸ.

ನೋಂದಾಯಿಸಿ →
3

Silver ಸದಸ್ಯತ್ವ

ಜೀವನದ ಗುರಿಗಳಲ್ಲಿ ಸ್ಪಷ್ಟತೆ, ದಿನಚರಿ ಮತ್ತು ಯಶಸ್ಸಿನ blueprint. ಪ್ರತಿ ತ್ರೈಮಾಸಿಕದ ಹೀಲಥಾನ್ ಸೇರಿದೆ.

Silver ವಿವರ →
4

Diamond ಸದಸ್ಯತ್ವ

ರೇಖಿ ಶಿಕ್ಷಕರಾಗುವ ಹಾದಿ: Usui Reiki 3 & 4, Karuna Reiki, Holy Fire ಮತ್ತು Train the Trainer.

Diamond ವಿವರ →

ಸಂಪೂರ್ಣ ಕಲಿಕೆಯ ಹಾದಿ ನೋಡಿ

ಗುರುದತ್ತ ವಿ ಮರಾಠೆ
ನಿಮ್ಮ ಮಾರ್ಗದರ್ಶಕರು

ಗುರುದತ್ತ ವಿ ಮರಾಠೆ

ಬಾಲ್ಯದಿಂದಲೇ ಆಧ್ಯಾತ್ಮದತ್ತ ಒಲವು. 2010 ರಲ್ಲಿ ಹೀಲಿಂಗ್ ಕ್ಷೇತ್ರದಲ್ಲಿ ಆಳವಾದ ಆಸಕ್ತಿ ಮೂಡಿತು; ಅಂದಿನಿಂದ ಅದನ್ನು ಕಲಿಯುವುದು, ಅಭ್ಯಾಸ ಮಾಡುವುದು ಮತ್ತು ಕಲಿಸುವುದೇ ಅವರ ಬದುಕಾಯಿತು.

18 ವರ್ಷಕ್ಕೂ ಹೆಚ್ಚು ಕಾಲ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವದಿಂದ, ಆಧ್ಯಾತ್ಮಿಕ ಅಭ್ಯಾಸವನ್ನು ಸರಳ, ಪ್ರಾಯೋಗಿಕ ಹಂತಗಳಾಗಿ ಕಲಿಸುತ್ತಾರೆ. ಇಂದು ಕಲ್ಪತರು ಸಮುದಾಯದಲ್ಲಿ ಸಾವಿರಾರು ಸಾಧಕರು ಕನ್ನಡದಲ್ಲೇ ಕಲಿಯುತ್ತಿದ್ದಾರೆ.

ಅವರ ಗುರಿ: 1,00,000 ಜನರು ಆರೋಗ್ಯಕರ, ಸಂತೋಷದ, ಸಮೃದ್ಧ ಮತ್ತು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನೆರವಾಗುವುದು.

Usui ReikiKaruna ReikiHoly Fire ReikiMoney Reikiಸ್ವಯಂ ಸಂಮೋಹನEFTPLRTಔರಾ ಓದುವಿಕೆCrystal Therapyಧ್ಯಾನ
ನಮ್ಮ ಕಥೆ ಓದಿ
ಸಾಧಕರ ಮಾತು

ನಮ್ಮ ಮಾತಲ್ಲ, ಅವರ ಅನುಭವ

★★★★★

Myself Sudha a home maker staying in Bangalore. I had joined Surabhi group in January. But I had been attending Surabhi morning session from February. Since then I have never looked back. It’s a very memorable journey with Gurudutt sir and Surabhi group mates. Guys you may think what’s special is there in Gurudatt sir classes. I would like to say nothing extraordinary but many changes will happen within you without your knowledge when you start following Gurudutt sir sessions, whether it is health, relationship, money issues or your inner piece, judgment, positivity in all the aspects everything comes in a line. You will start enjoying your life.
Personally I have started seeing these changes in a very early days of attending Surabhi session. I’m able to rectify and found a solution to the blockages regarding money issues, most of my respiratory related health issues and skin allergies of my son.
I request you to start attending Gurudutt sir class without out second thought. It’s never too late to change what you are, it took me a long time to figure out.

Sudha Aithal
★★★★★

Greetings!!
My Name is Shwetha. I work in an IT firm.
I have known Gurudutt Anna for the past one and half years and I have been with Kalpatharu for the past one year.
The technologies or methods that Anna is providing us in the form of multiple levels are really a breakthrough in anyone’s life. I have manifested my job through Anna’s guidance and with money abundance technique I was able to manifest money which helped me in paying loan. Anna is very down to earth and always there to clear any sort of doubts. To keep us going on track and to motivate us there are inner circle calls every week to share our thoughts, revisit techniques, learn something new and to share success stories which inspires others to take up this step for themselves.
Kindly join the community and get benefitted without any sorts of doubts or confusion in mind.

Shwetha
★★★★★

ನಮಸ್ತೆ ನಾನು ವಾಣಿ ಮೂರ್ತಿ
ಶ್ರೀಯುತ ಗುರುದತ್ sir 5 ವರ್ಷದಿಂದ ಪರಿಚಯ. ಅವರು ಮಾಡಿದ್ದ ಔರ class attend ಮಾಡಿದ್ದೆ. Aura class ತುಂಬಾ ಚೆನ್ನಾಗಿ ಮಾಡಿದ್ರು. ಹೋದ ವರ್ಷದಿಂದ ಅವರು ನಡೆಸುತ್ತಿರುವ Surabhi morning session attend ಮಾಡಿದೆ.. ಅವರು ಹೇಳಿಕೊಟ್ಟಿರುವ Money Arigato technique ತುಂಬಾ ಹೆಲ್ಪ್ ಆಗಿದೆ.. Goal writing, Water chargin, Law of attraction ಎಲ್ಲ ಹೆಲ್ಪ್ ಆಗ್ತಿದೆ. ಇದರಿಂದ ಕಾನ್ಫಿಡೆನ್ಸ್ ಹೆಚ್ಚಾಗಿದೆ.
ಅವರ ಒಳ್ಳೆಯ ಗುಣ ಸ್ಟೂಡೆಂಟ್ ಅಂತ ಅವರು ನಮ್ಮನ್ನು ನೋಡುವುದಿಲ್ಲ.. ಪ್ರತಿವಾರ ನಡೆಸುವ Knowledge Session ಬಗ್ಗೆ ನೀವು ಒಂದು topic ಮಾತಾಡಿ ಅಂದ್ರು.. ಯಾವ ಗುರುಗಳು ನಮಗೆ ಇಷ್ಟು opportunity ಕೊಡಲ್ಲ.
Reiki ಹಾಗೂ hypnosis class ಮಾಡಿದ್ರು ಪ್ರತಿಸರಿ practice ಮಾಡಿಸಿ ಇನ್ನು ಅದರ ಬಗ್ಗೆ interest ಜಾಸ್ತಿ ಮಾಡಿದ್ದಾರೆ..
ಅವರಿಂದ ತಿಳಿದುಕೊಳ್ಳುವುದು ಇನ್ನು ತುಂಬಾ ಇದೆ..
ನಾವು ಏನು ಅಂದುಕೊಂಡರೂ ಅದು ಆಗುತ್ತೆ ಅಂತ ಹೇಳಿದ್ರು ಅದು ನಿಜವಾಗ್ಲೂ ನನ್ನ ಜೀವನದಲ್ಲಿ ಆಗ್ತಿದೆ..
Thank you so much sir

Vani Murthy
★★★★★

ನಮಸ್ತೇ ಗುರುದತ್ ಜೀ 9 ದಿನಗಳ ಹೀಲಿಂಗ್ ಬಹಳ ಒಳ್ಳೆಯ ಕಾರ್ಯಕ್ರಮವಾಗಿತ್ತು. ನನಗಾದ ಒಂದು ಅನುಭವ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. ನನ್ನ ಮಿಸ್ಸೆಸ್ ಗೆ ಕೆಲವು ದಿನಗಳಿಂದ ಆರೋಗ್ಯ ಸರಿ ಇರಲಿಲ್ಲ 9 ದಿನಗಳ ವಾಟರ್ ಹೀಲಿಂಗ್ ನಿಂದ ಆರೋಗ್ಯ ಸರಿ ಹೋಗಿರುತ್ತದೆ. ತಮಗೂ ಹಾಗೂ ಡಿವೈನ್ ಹಿಲರ್ಸ ಗೊ ಧನ್ಯವಾದಗಳು ಸರ್ ಇಂತಹ ಕಾರ್ಯಕ್ರಮಗಳನ್ನು ಆಗಾಗ ಮಾಡಿ ಎಂದು ಕೇಳಿ ಕೊಳ್ಳುತ್ತೇನೆ

Narendra
ಮೊದಲ ಹೆಜ್ಜೆ ಉಚಿತ

ಇಂದೇ ಆರಂಭಿಸಿ — ದಿನಕ್ಕೆ ಹತ್ತು ನಿಮಿಷ ಸಾಕು

ರೇಖಿ, ಧ್ಯಾನ ಮತ್ತು ದಿನಚರಿಯ ಸರಳ ಪಾಠಗಳು — ಕನ್ನಡದಲ್ಲಿ, ಉಚಿತವಾಗಿ, ನಿಮ್ಮದೇ ವೇಗದಲ್ಲಿ.

ಕಲ್ಪತರು ಕಲಿಕೆ ಸಾಮಾನ್ಯ ಸ್ವಾಸ್ಥ್ಯ ಮತ್ತು ವೈಯಕ್ತಿಕ ಬೆಳವಣಿಗೆಗಾಗಿ; ಇದು ವೈದ್ಯರ ಅಥವಾ ಮಾನಸಿಕ ಆರೋಗ್ಯ ತಜ್ಞರ ಸಲಹೆ ಮತ್ತು ಚಿಕಿತ್ಸೆಗೆ ಪರ್ಯಾಯವಲ್ಲ. ಸಾಧಕರ ಅನುಭವಗಳು ವೈಯಕ್ತಿಕ; ಎಲ್ಲರಿಗೂ ಒಂದೇ ಫಲಿತಾಂಶ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ.